ಅಡ್ಡ ಮತದ ಪರಿಣಾಮ I ಬಾಲ ಸುಟ್ಟ ಬೆಕ್ಕಿನಂತೆ
ಓಡಾಡುತ್ತಿರುವ ಬಿಜೆಪಿ.
ಪೂರ್ತಿ ವರದಿ ನೋಡಲು
ಚಿತ್ರದ ಮೇಲೆ ಕ್ಲಿಕ್ ಮಾಡಿ ☝️
ಇತ್ತೀಚಿಗೆ ನಡೆದ ಬಿಜೆಪಿಯಿಂದ ನಾಲ್ಕು ಜೆಡಿಎಸ್ ದಿಂದ ನಾಲ್ಕು
ಆಗಿರುವ ಅಡ್ಡ ಮತದಾನದ ಪರಿಣಾಮವಾಗಿ ಸತ್ಯಶೋಧನಾ ಸಮಿತಿ ರಚಿಸಿದ್ದು, ಮೊದಲಿಗೆ ಬಿಜೆಪಿಯ ಶಾಸಕ ಎಚ್ ಟಿ ಸೋಮಶೇಖರ್ ಅವರು ಹೇಳಿಯೇ
ಮತದಾನ ಮಾಡಿರುವುದು ಹಿಂದಿನ ಇತಿಹಾಸದ ಪುಟದಲ್ಲಿದೆ ಹಾಗಾಗಿ ಅವಾಗ ಅವರಿಗೆ ಏನು ಕ್ರಮ
ತಗೊಂಡಿದ್ದೀರಿ ಅನ್ನುವುದರ ಮೇಲೆ ಈಗಿನ ಸತ್ಯಶೋಧನಾ ಸಮಿತಿಗೆ ಬೆಲೆ ಬರುತ್ತದೆ. #bjp #bjpnews
ಬರಹ:
- ಕಿರಣ್ ದಾನಿ (ರಣಗಲ್ ನ್ಯೂಜ್ ಸಂಸ್ಥಾಪಕರು)
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026
Tag's, Social, Religious, Political News,
ರಾಜಕೀಯ ಸುದ್ದಿ
