ಸರ್ಕಾರಿ ಕಚೇರಿ Gov't Office Rto ಕೆಲಸಗಳು ಬೇರೆ ಕಡೆಯಿಂದ ಸಾಧ್ಯವಾಗದನ್ನು ಗಮನಕ್ಕೆ ತನ್ನಿ.

 ಸರ್ಕಾರಿ ಕಡತಗಳ ಸಲ್ಲಿಕೆ ಮತ್ತು ಇತ್ಯರ್ಥಕ್ಕೆ ಮಾರ್ಗದರ್ಶನ.

ವಾಹನ ನೋಂದಣಿ (RTO), ಕಂದಾಯ ಇಲಾಖೆಯ ಭೂ ದಾಖಲೆಗಳು ಅಥವಾ ಯಾವುದೇ ಇಲಾಖೆಯಾಗಲಿ.

  • ಆರ್‌ಟಿಒ (RTO): ವಾಹನ ವರ್ಗಾವಣೆ, ಡಿ.ಎಲ್ ನವೀಕರಣ, ಪರವಾನಗಿ ತಿದ್ದುಪಡಿ.
  • ವಾಹನ ನೋಂದಣಿ (Vehicle Registration): ಹೊಸ ವಾಹನಗಳ ನೋಂದಣಿ, ಮಾಲೀಕತ್ವದ ಬದಲಾವಣೆ (Transfer of Ownership) ಮತ್ತು ವಿಳಾಸ ಬದಲಾವಣೆ.
  • ಪರ್ಮಿಟ್ ಮತ್ತು ಫಿಟ್‌ನೆಸ್: ವಾಹನಗಳಿಗೆ ಪರ್ಮಿಟ್ ಪಡೆಯುವುದು ಹಾಗೂ ಫಿಟ್‌ನೆಸ್ ಪ್ರಮಾಣಪತ್ರದ ನವೀಕರಣ.
  • ಕಂದಾಯ ಇಲಾಖೆ: ಭೂ ದಾಖಲೆಗಳ ಸರಿಪಡಿಸುವಿಕೆ (RTC), ಖಾತೆ ವರ್ಗಾವಣೆ, ಆಸ್ತಿ ನೋಂದಣಿ.

ಬೇರೆ ಕಡೆಯಿಂದ ಸಾಧ್ಯವಾಗದನ್ನು ಮಾತ್ರ ಗಮನಕ್ಕೆ ತನ್ನಿ. ನಿಮ್ಮ ದಾಖಲೆಗಳು ಸಂಪೂರ್ಣವಾಗಿದ್ದರೆ, ಫಲಿತಾಂಶಕ್ಕೆ ಆದ್ಯತೆ ನೀಡುತ್ತೇವೆ.

ಸಂಪರ್ಕಿಸಿ:

ನಿಮ್ಮ ಕೆಲಸದ ವಿವರಗಳೊಂದಿಗೆ ನಮಗೆ ಸಂದೇಶ ಕಳುಹಿಸಿ. IMAGE ☝️ ಮೇಲೆ ಕ್ಲಿಕ್ ಮಾಡಿ,

Post a Comment

Previous Post Next Post