ರಣಗಲ್ ಟ್ರಾವೆಲ್ಸ್

ನೀವು ಎಲ್ಲೇ ಇರಿ, ನಿಮ್ಮ ಪ್ರಯಾಣಕ್ಕೆ ಬೇಕಾದ ಬಸ್ ಟಿಕೆಟ್ ನಮ್ಮ ಮೂಲಕವೇ ಸುಲಭವಾಗಿ ಬುಕ್ ಮಾಡಿಕೊಳ್ಳಬಹುದು.

ರಣಗಲ್ ಟ್ರಾವೆಲ್ಸ್ ಗೆ ಸ್ವಾಗತ!

ನೀವು ನಮ್ಮ ವೆಬ್‌ಸೈಟ್ ಮೂಲಕ ಇಲ್ಲಿಗೆ ಬಂದಿದ್ದೀರಿ ಅಂದರೆ, ಸರಿಯಾದ ಸ್ಥಳಕ್ಕೆ ತಲುಪಿದ್ದೀರಿ. ನೀವು ಎಲ್ಲೇ ಇರಿ, ನಿಮ್ಮ ಪ್ರಯಾಣಕ್ಕೆ ಬೇಕಾದ ಬಸ್ ಟಿಕೆಟ್ ನಮ್ಮ ಮೂಲಕವೇ ಸುಲಭವಾಗಿ ಬುಕ್ ಮಾಡಿಕೊಳ್ಳಬಹುದು.

ನಮ್ಮ ಸೇವೆಗಳು:

  • ನೀವು ಇರುವ ಜಾಗದಿಂದಲೇ ನಮಗೆ ಕರೆ ಮಾಡಿ, ನಿಮ್ಮ ಟಿಕೆಟ್ ಖಚಿತಪಡಿಸಿಕೊಳ್ಳಿ.
  • ವಿಆರ್‌ಎಲ್, ಎಸ್.ಆರ್‌.ಎಸ್, ಗಣೇಶ್ ಟ್ರಾವೆಲ್ಸ್ ಸೇರಿದಂತೆ ಹತ್ತಾರು ಪ್ರಮುಖ ಬಸ್ ಸಂಸ್ಥೆಗಳ ಸೇವೆ ಲಭ್ಯ.
  • ವಾಟ್ಸಾಪ್ ಮೂಲಕವೇ ನಿಮ್ಮ ಟಿಕೆಟ್ ಮಾಹಿತಿ ಮತ್ತು ಅಪ್‌ಡೇಟ್‌ಗಳನ್ನು ಪಡೆಯಿರಿ.

ಹೇಗೆ ಟಿಕೆಟ್ ಬುಕ್ ಮಾಡುವುದು?;

ಬಸ್ ಬುಕಿಂಗ್ ಮಾಡಲು IMAGE ☝️ ಮೇಲೆ ಕ್ಲಿಕ್ ಮಾಡಿ, ನೀವು ತಲುಪಬೇಕಾದ ಸ್ಥಳ ಮತ್ತು ಪ್ರಯಾಣದ ವಿವರಗಳನ್ನು ವಾಟ್ಸಾಪ್ ಮಾಡಿ:


  1. ಬುಕಿಂಗ್‌ಗಾಗಿ ದಯವಿಟ್ಟು ಕನಿಷ್ಠ 24 ಗಂಟೆ ಮುಂಚಿತವಾಗಿ ಮಾಹಿತಿ ನೀಡಿ.”
  2. ನಮಗೆ ಹಣ ಸಂದಾಯ ಮಾಡುವ ಅವಶ್ಯಕತೆ ಇಲ್ಲ,” ನೇರವಾಗಿ ನೀವೇ ಯುಪಿಐ ದಿಂದ ಪೇಮೆಂಟ್ ಮಾಡಬಹುದು.
  3. "ನಮ್ಮ ಸೇವೆ ಹೇಗಿದೆ ಎಂಬ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ".

ನಿಮ್ಮ ಪ್ರಯಾಣ ಸುಖಕರವಾಗಿರಲಿ. ರಣಗಲ್  ಟ್ರಾವೆಲ್ಸ್

Post a Comment

Previous Post Next Post