ಶಿಸ್ತು! ಜೀವನದ ಜೀವಾಳ
ಆರೋಗ್ಯಯುತ ನಗುಮುಖ
ನೂರು ಔಷಧಕ್ಕೆ ಸಮ;
ನೆಮ್ಮದಿ ತುಂಬಿದ ಜೀವನ
ದೇವನಿತ್ತ ಅಮೂಲ್ಯ ವರ ॥
ಯಾರನ್ನೂ ಶೋಷಿಸದ ನಡೆ
ವಂಚನೆಯಿಂದ ದೂರ ಸಾಗು;
ಕರ್ತವ್ಯಪಾಲನೆಯ ದಾರಿಯಲ್ಲಿ
ಶಿಸ್ತಿನ ದೀಪವ ಬೆಳಗು ॥
ಅರವತ್ತರ ನಂತರದ ಜೀವನ
ನಮಗಿದು ಬೋನಸ್ ಕಾಲ;
ನಗುನಗುತ್ತ ಶಿಸ್ತಿನಿಂದ ನಡೆದರೆ
ಜೀವನವೇ ಸಾರ್ಥಕ ಮಾಲ
***
( ಸರಳತೆ + ಶಿಸ್ತು= ಜೀವನದ ಜೀವಾಳ )
ಬರಹ:
✍️ *ಅಮರ್ಜಾ* - ಅಮರೇಗೌಡ ಪಾಟೀಲ ಜಾಲಿಹಾಳ, - ಮೊ. 9900504639
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026
ವಿಭಾಗಗಳು
ಸಾಹಿತ್ಯ
